March 4, 2026
Job

BESCOM Recruitment ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಬೇಕಾ? 520 ಹುದ್ದೆಗಳು ಖಾಲಿಇದೆ ಕೂಡಲೇ ಅರ್ಜಿ ಸಲ್ಲಿಸಿ.

BESCOM Recruitment ಕರ್ನಾಟಕದ ಉದ್ಯೋಗಾಕಾಂಕ್ಷಿ ಯುವಕರಿಗೆ ಮತ್ತೊಂದು ಮಹತ್ವದ ಅವಕಾಶ ದೊರೆತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಸಂಸ್ಥೆಯು 2025-26ನೇ ಸಾಲಿಗೆ ಅಪ್ರೆಂಟಿಸ್ (ಶಿಶಿಕ್ಷು ತರಬೇತಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, …

Job

Direct Recruitment 2026 ಯಾವುದೇ ಪರೀಕ್ಷೆ ಬರೆಯದೆ ಇದ್ದರು 100% ಕೆಲಸ ಗ್ಯಾರೆಂಟಿ.! ನೇರ ನೇಮಕಾತಿ 2026 – ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.?

Direct Recruitment 2026 ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲೇಬೇಕು ಎಂಬ ಕಲ್ಪನೆ ಈಗ ನಿಧಾನವಾಗಿ ಬದಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ …

Job

RBI Office Attendant Recruitment 2026- SSLC ಪಾಸಾದವರಿಗೆ RBI ನಲ್ಲಿ ಸರ್ಕಾರಿ ಉದ್ಯೋಗ | 572 ಹುದ್ದೆಗಳಿಗೆ ಅರ್ಜಿ ಆಹ್ವಾನ.

RBI Office Attendant Recruitment ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆರ್‌ಬಿಐನಲ್ಲಿ 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ (RBI Office Attendant Recruitment 2026)  ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… …

Job

Medical 877 ಆರೋಗ್ಯ ಇಲಾಖೆ ಸರ್ಕಾರಿ ಹುದ್ದೆಗಳ ಭರ್ತಿ

  Para-Medical ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕನಸು ನನಸಾಗುವ ಕಾಲ: 877 ಅರೆ ವೈದ್ಯಕೀಯ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಂತಿಮ ಗ್ರೀನ್ ಸಿಗ್ನಲ್ ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಳಿಂದ ಕಾಯುತ್ತಿರುವ ವೈದ್ಯಕೀಯ ಹಾಗೂ ಅರೆ …

8th Central Pay Commission ನೌಕರರಿಗೆ ಇನ್ಮುಂದೆ ವೇತನ ಹೆಚ್ಚಳ

  8th Central Pay Commission ಬ್ರೇಕಿಂಗ್ ನ್ಯೂಸ್: 8ನೇ ವೇತನ ಆಯೋಗಕ್ಕೆ ಕೇಂದ್ರದ ಹಸಿರು ನಿಶಾನೆ! ಸರ್ಕಾರಿ ನೌಕರರಿಗೆ ದೊಡ್ಡ ಖುಷಿ ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತರು ಹಲವಾರು ತಿಂಗಳಿಂದ ಕಾಯುತ್ತಿದ್ದ ಸಿಹಿಸುದ್ದಿ …

Job

Police 2,032 ಪೊಲೀಸ್ ಹುದ್ದೆಗಳು ನೇರ ನೇಮಕಾತಿ.! SSLC, PUC ಪಾಸ್ ಆದವರು ಅರ್ಜಿ ಹಾಕಿ

  Police ಕರ್ನಾಟಕ ಪೊಲೀಸ್ ನೇಮಕಾತಿ 2025: 2,032 ಹುದ್ದೆಗಳ ಭರ್ತಿ ಅನುಮೋದನೆ – ಉದ್ಯೋಗಾರ್ಥಿಗಳಿಗೆ ಸುವರ್ಣಾವಕಾಶ!  ಅಕ್ಟೋಬರ್ 15, 2025: ರಾಜ್ಯದ ಯುವ ಉದ್ಯೋಗಾರ್ಥಿಗಳಿಗೆ ದೊಡ್ಡ ಸುದಿನ! ಕರ್ನಾಟಕ ರಾಜ್ಯ ಸರ್ಕಾರವು Police …

Job

KSRTC 316 ಕಂಡಕ್ಟರ್ ಹಾಗೂ ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

   KSRTC ನೇಮಕಾತಿ 2025 : 316 ಕಂಡಕ್ಟರ್ ಹಾಗೂ ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಪೂರ್ಣ ವಿವರ ಇಲ್ಲಿದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಸಂಸ್ಥೆ 2025ರ …

Job

 Teachers 10 ಸಾವಿರ ಶಿಕ್ಷಕರ ನೇಮಕಾತಿ ಆರಂಭ.!

   Teachers Recruitment 2025: ಶಿಕ್ಷಕರ ನೇಮಕಾತಿಗೆ ಭರ್ಜರಿ ಸುವಾರ್ತೆ – ನಾಳೆಯಿಂದಲೇ ಅರ್ಜಿ ಪ್ರಕ್ರಿಯೆ ಆರಂಭ! ಕರ್ನಾಟಕ ರಾಜ್ಯದ ಶಿಕ್ಷಣ ಕ್ಷೇತ್ರದಿಂದ ಲಕ್ಷಾಂತರ ಯುವಕರಿಗೆ ಭರ್ಜರಿ ಸುದ್ದಿ ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ …