Post ಪೋಸ್ಟ್ ಆಫೀಸ್‌ನಲ್ಲಿ ಕೇವಲ 1500 ಕಟ್ಟಿದ್ರೆ 31 ಲಕ್ಷ ಸಿಗುತ್ತೆ.!

  Post ಪೋಸ್ಟ್ ಆಫೀಸ್‌ನಲ್ಲಿ ತಿಂಗಳಿಗೆ ₹1500 ಹೂಡಿಕೆ ಮಾಡಿದ್ರೆ 31 ಲಕ್ಷ ರೂ.! — ಒಂದು ಜೀವನ ಭದ್ರತಾ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಂದಿನ ದಿನಗಳಲ್ಲಿ ಜನರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಹೂಡಿಕೆ ಮಾಡುವಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಿಂದೆ ಬ್ಯಾಂಕ್‌ಗಳು ಮಾತ್ರ ಹಣ ಹೂಡಿಕೆಗೆ ಪ್ರಮುಖ ಸ್ಥಳವಾಗಿದ್ದರೆ, ಈಗ ಅದೇ ರೀತಿಯಲ್ಲಿ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ಜನರ ಮನಸೆಳೆಯುತ್ತಿವೆ. ಅಂಚೆ ಕಚೇರಿಗಳು ಕೇವಲ ಪತ್ರ ಕಳುಹಿಸುವ ಸ್ಥಳವಲ್ಲ, ಈಗ ಜನರ … Read more