jobs ಬಿ.ಕಾಂ / ಬಿಬಿಎ ಪದವೀಧರರಿಗೆ ಸುವರ್ಣಾವಕಾಶ: ಪರೀಕ್ಷೆ ಇಲ್ಲದೇ ಬೆಂಗಳೂರಿನಲ್ಲಿ ಸರ್ಕಾರಿ ಕೆಲಸ!
jobs ಡಿಗ್ರಿ ಮುಗಿಸಿ ಉತ್ತಮ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ವಿಶೇಷವಾಗಿ ವಾಣಿಜ್ಯ (Commerce) ವಿಭಾಗದಲ್ಲಿ ಓದಿದ್ದವರಿಗೆ ಈಗ ಒಂದು ಉತ್ತಮ ಅವಕಾಶ ಬಂದಿದೆ. ಬೆಂಗಳೂರಿನಲ್ಲಿರುವ ಆಯುಷ್ ಇಲಾಖೆಯಲ್ಲಿ (Ayush Department) ಖಾಲಿ ಇರುವ ಹುದ್ದೆಗಳಿಗೆ ಯಾವುದೇ …