February 28, 2026

Dairy Products ನಂದಿನಿ‌ ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೊದಲು ಈ ವಿಷಯ ಗಮನಿಸಲೇ ಬೇಕು.?

Dairy Products ಕರ್ನಾಟಕದ ಹಾಲು ಉತ್ಪನ್ನಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ನಂದಿನಿ ಬ್ರ್ಯಾಂಡ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ನಕಲಿ ತುಪ್ಪದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಈ ಬೆಳವಣಿಗೆಗೆ ಗಂಭೀರವಾಗಿ ಸ್ಪಂದಿಸಿರುವ ಕರ್ನಾಟಕ …