Land podi ಜಮೀನು ಪೋಡಿ ಮಾಡಿಸದೇ ಇದ್ದರೆ, ಸರ್ಕಾರದ ಈ ಸೌಲಭ್ಯ ಸಿಗುವುದಿಲ್ಲ.?
Land podi ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜಮೀನುಗಳು ಒಂದೇ ಸರ್ವೆ ನಂಬರ್ ಅಡಿಯಲ್ಲಿ ಹಲವರ ಹೆಸರಿನಲ್ಲಿ ದಾಖಲಾಗಿರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಜಮೀನನ್ನು ಕಾನೂನುಬದ್ಧವಾಗಿ ಪ್ರತ್ಯೇಕವಾಗಿ ಗುರುತಿಸಲು ಮಾಡಲಾಗುವ ಪ್ರಕ್ರಿಯೆಯನ್ನೇ ಜಮೀನು ಪೋಡಿ ಎಂದು …