post office scheme ಪೋಸ್ಟ್ ಆಫೀಸ್‌ನ ಈ ಸ್ಕೀಮ್ ನಲ್ಲಿ ವರ್ಷಕ್ಕೆ 250 ಹೂಡಿಕೆ ಮಾಡಿದರೆ ಸಾಕು 15 ಲಕ್ಷ ಗ್ಯಾರೆಂಟಿ ಹಣ.
post office scheme ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಕೇಂದ್ರ ಸರ್ಕಾರದ ಬೆಂಬಲಿತ ಉಳಿತಾಯ ಯೋಜನೆಯಾಗಿದ್ದು, ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ರೂಪಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಗುವಿನ ಹೆಸರಿನಲ್ಲಿ …