April 15, 2026

Gruhalakshmi ಗೃಹಲಕ್ಷ್ಮಿ ಬ್ಯಾಂಕ್ ನಲ್ಲಿ ₹200 ಠೇವಣಿ ಮಾಡಿದ್ರೆ 3 ಲಕ್ಷ ಸಾಲ, ಸಂಪೂರ್ಣ ಮಾಹಿತಿ.

Gruhalakshmi ಕರ್ನಾಟಕ ಸರ್ಕಾರ ಮಹಿಳೆಯರ ಸ್ವಾವಲಂಬನೆಗಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗಾಗಿ ಪ್ರತ್ಯೇಕವಾಗಿ “ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ (ಬ್ಯಾಂಕ್)” ಸ್ಥಾಪನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಈ …

grama panchayath ಗ್ರಾಮ ಪಂಚಾಯಿತಿಯಲ್ಲೇ ಸಿಗುತ್ತಿವೆ 50+ ಸರ್ಕಾರಿ ಸೇವೆಗಳು.!

grama panchayath ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಸುಲಭ ಆಡಳಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹಿಂದಿನ ದಿನಗಳಲ್ಲಿ ಸಣ್ಣ ಕೆಲಸಗಳಿಗೂ ತಾಲ್ಲೂಕು ಅಥವಾ ಜಿಲ್ಲಾ ಕಚೇರಿಗಳಿಗೆ ಹೋಗಬೇಕಾಗುತ್ತಿದ್ದ ಪರಿಸ್ಥಿತಿ …

Ration card ರೇಷನ್ ಕಾರ್ಡ್ ಹೊಸ ಅರ್ಜಿ ಮತ್ತೆ ಆರಂಭ! ಸರ್ಕಾರದ ಹೊಸ ನಿಯಮಗಳು

ರಾಜ್ಯದಲ್ಲಿ ಹಲವು ಕುಟುಂಬಗಳು ಬಹುಕಾಲದಿಂದ ಎದುರು ನೋಡುತ್ತಿದ್ದ ರೇಷನ್ ಕಾರ್ಡ್ ಸಂಬಂಧಿತ ಮಹತ್ವದ ಅಪ್ಡೇಟ್ ಇದೀಗ ಹೊರಬಂದಿದೆ. ಸರ್ಕಾರ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆಯನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ ಕೆಲವು …

Government Rules ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಹೊಸ ರೂಲ್ಸ್.!

Government Rules ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಭೇಟಿ ನೀಡಿದಾಗ ಅಧಿಕಾರಿಗಳು ಸೀಟಿನಲ್ಲಿ ಕಾಣಿಸದಿರುವುದು, “ಮೀಟಿಂಗ್‌ಗೆ ಹೋಗಿದ್ದಾರೆ”, “ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ” ಎಂಬ ಉತ್ತರಗಳನ್ನು ಕೇಳುವುದು ಸಾಮಾನ್ಯವಾಗಿತ್ತು. ಇದರಿಂದ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. …

Gruhalakshmi scheme ಯೋಜನೆಯ 25 ಮತ್ತು 26ನೇ ಕಂತಿನ ಹಣ ಬಿಡುಗಡೆ.! ಇಲ್ಲಿ ಸಂಪೂರ್ಣ ಮಾಹಿತಿ.

Gruhalakshmi scheme ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಮತ್ತು ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ಯೋಜನೆಯ 25ನೇ ಮತ್ತು 26ನೇ ಕಂತಿನ ಹಣವನ್ನು …

Gruhalakshmi scheme ಮಹಿಳೆಯರಿಗೆ ಭರ್ಜರಿ ಸುದ್ದಿ: ಒಂದೇ ದಿನದಲ್ಲಿ ₹4,000 ಗೃಹಲಕ್ಷ್ಮಿ ಹಣ ಜಮೆ – ಈ ಕೆಲಸ ಮಾಡಿ ಸಾಕು.

ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸರ್ಕಾರದಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಈಗ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಇದರಿಂದಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಂದೇ ಬಾರಿ …

B khatha to A katha ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ – ಯಾರಿಗೆ ಅನ್ವಯ? ಏನು ಷರತ್ತು?

ರಾಜ್ಯದ ನಗರ ಪ್ರದೇಶಗಳಲ್ಲಿ ಬಿ-ಖಾತಾ ಹೊಂದಿರುವ ಲಕ್ಷಾಂತರ ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅನಧಿಕೃತವಾಗಿ ರೂಪುಗೊಂಡ ಬಡಾವಣೆಗಳು ಹಾಗೂ ಸ್ವತ್ತುಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವ ಉದ್ದೇಶದಿಂದ, ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ …

Land ownership scheme ಜಮೀನು ಖರೀದಿಗೆ ಸುವರ್ಣಾವಕಾಶ ಸರ್ಕಾರದಿಂದ 12.5 ಲಕ್ಷ ಸಬ್ಸಿಡಿ ವಿತರಣೆ. ಕೂಡಲೇ ಅರ್ಜಿ ಸಲ್ಲಿಸಿ.

Land ownership scheme ಸ್ವಂತ ಜಮೀನು ಹೊಂದುವುದು ಪ್ರತಿಯೊಬ್ಬ ಕೃಷಿ ಕಾರ್ಮಿಕರ ದೊಡ್ಡ ಕನಸು. ಆದರೆ ಹೆಚ್ಚುತ್ತಿರುವ ಭೂಮಿಯ ಬೆಲೆಗಳಿಂದಾಗಿ ಈ ಕನಸು ಬಹುತೆಕರಿಗೆ ಕೈಗೆಟುಕದಂತಾಗಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು ಭೂ ಒಡೆತನ …

Ambedkar ಮನೆ ಕಟ್ಟುವವರಿಗೆ 3.5 ಲಕ್ಷ ಸಿಗಲಿದೆ.! ಆಸಕ್ತರು ಅರ್ಜಿ ಹಾಕಿ.

Ambedkar ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ಸಂಪೂರ್ಣ ಮಾಹಿತಿ ಸ್ವಂತ ಮನೆ ಹೊಂದಬೇಕು ಎಂಬುದು ಪ್ರತಿಯೊಬ್ಬರ ಬದುಕಿನ ದೊಡ್ಡ ಕನಸು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಅನೇಕ ಬಡ ಕುಟುಂಬಗಳಿಗೆ ಈ ಕನಸು ಕೈಗೂಡುವುದಿಲ್ಲ. …

Swavalambi sarathi scheme ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಸಹಾಯಧನ.

Swavalambi sarathi ಉದ್ಯೋಗ ಇಲ್ಲದೆ ಮನೆಯಲ್ಲಿ ಕೂತಿರುವ ಯುವಕರಿಗೆ ಹಾಗೂ ಸ್ವಂತ ಉದ್ಯಮ ಆರಂಭಿಸಬೇಕು ಎಂದು ಆಸೆಪಡುವವರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಅವಕಾಶ ಒದಗಿದೆ. ‘ಸ್ವಾವಲಂಬಿ ಸಾರಥಿ ಯೋಜನೆ’ ಮೂಲಕ ವಾಹನ ಖರೀದಿಗೆ ಸರ್ಕಾರವೇ …