March 1, 2026

Labour card ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್, ತಿಂಗಳಿಗೆ 3000 ಪಿಂಚಣಿ ಹಣ.

Labour card ರಾಜ್ಯದಲ್ಲಿನ ಕಟ್ಟಡ ಹಾಗೂ ಇತರೆ ನಿರ್ಮಾಣ ವಲಯದ ಕಾರ್ಮಿಕರಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಸಹಾಯ ಘೋಷಣೆಯಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಕಾರ್ಮಿಕರ ವೃದ್ಧಾಪ್ಯ, ಆರೋಗ್ಯ ಮತ್ತು ಕುಟುಂಬ ಭದ್ರತೆಗೆ …