Daari yojane ರೈತರ ಜಮೀನಿಗೆ ರಸ್ತೆ ನಿರ್ಮಾಣಕ್ಕೆ 12.5 ಲಕ್ಷ ಅನುದಾನ.
Daari yojane ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇ ಪ್ರಮುಖ ಆದಾಯ ಮೂಲ. ಆದರೆ ಹೊಲಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲದಿರುವುದು ಅನೇಕ ರೈತರ ಕನಸುಗಳನ್ನು ಹಿಂಸಿಸುತ್ತಿರುವ ದೊಡ್ಡ ಸಮಸ್ಯೆ. ಮಳೆಗಾಲ ಬಂದಾಗ ಕೆಸರು ದಾರಿಗಳು, ವಾಹನ …