June 4, 2026
Job

police ಕರ್ನಾಟಕ ಪೊಲೀಸ್ ನೇಮಕಾತಿ 2026: 8,176 ಹುದ್ದೆಗಳ ಭರ್ತಿ.

police ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸೇರುವ ಕನಸು ಕಂಡಿರುವ ಸಾವಿರಾರು ಯುವಜನತೆಗೆ ದೊಡ್ಡ ಅವಕಾಶ ದೊರೆತಿದೆ. ಕರ್ನಾಟಕ ಸರ್ಕಾರವು ಒಟ್ಟು 8,176 ಪೊಲೀಸ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಕೃತ ಆದೇಶ …